VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 13, 2010

ವಾಷಿ೦ಗ್ಟನ್: ಪ್ರಧಾನಿ ಸಿಂಗ್‌ಗೆ ವರ್ಲ್ಡ್ ಸ್ಟೇಟ್ಸ್‌ಮನ್ ಪ್ರಶಸ್ತಿ


ವಾಷಿಂಗ್ಟನ್: ಅಪೀಲ್ ಆಫ್ ಕಾನ್‌ಸೈನ್ಸ್ ಫೌಂಡೇಶನ್ ಕೊಡಮಾಡುವ ಪ್ರತಿಷ್ಠಿತ ವರ್ಲ್ಡ್ ಸ್ಟೇಟ್ಸ್‌ಮನ್ ಪ್ರಶಸ್ತಿಗೆ ಪ್ರಧಾನಿ ಮನಮೋಹನ್ ಸಿಂಗ್ ಆಯ್ಕೆಯಾಗಿದ್ದಾರೆ.

೨೦೧೦ನೇ ಸಾಲಿನ ಈ ಪ್ರಶಸ್ತಿಯನ್ನು ಸೆಪ್ಟೆಂಬರ್‌ನಲ್ಲಿ ಮನಮೋಹನ್ ಸಿಂಗ್ ಅವರಿಗೆ ನೀಡ ಲಾಗುವುದು ಎಂದು ಮಾಜಿ ಉಪ ವಿದೇಶಾಂಗ ಕಾರ್ಯದರ್ಶಿ ಜಾನ್ ನೆಗ್ರೊಪೊಂಟ್ ತಿಳಿಸಿ ದ್ದಾರೆ.

ಈ ಹಿಂದೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬ್ರಿಟಿಷ್ ಪ್ರಧಾನಿ ಗಾರ್ಡನ್ ಬ್ರೌನ್, ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ, ಜರ್ಮನ್ ಛಾನ್ಸಲರ್ ಏಂಜೆಲಾ ಮೆರ್ಕಲ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾ ಸಿಯೊ ಲುಲಾ ಡ ಸಿಲ್ವಗೆ ನೀಡಲಾಗಿತ್ತು.

೧೯೬೫ರಲ್ಲಿ ರಾಬ್ಬಿ ಅರ್ಥರ್ ಸ್ಕೆನಿಯರ್ ಅವರಿಂದ ಸ್ಥಾಪಿತವಾದ ಅಪೀಲ್ ಕಾನ್‌ಸೈನ್ಸ್ ಫೌಂಡೇಷನ್ ಪ್ರಪಂಚದಾದ್ಯಂತ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ.

No comments: