VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 5, 2010

ಬಿಬಿಎಂಪಿ ಫಲಿತಾಂಶ; ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿ


ಪ್ರಾಥಮಿಕ ಮಾಹಿತಿಗಳ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆ ಕಾರ್ಯ 26 ಕೇಂದ್ರಗಳಲ್ಲಿ ಆರಂಭಗೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಭ್ಯರ್ಥಿಗಳ ನಡುವೆ ಕತ್ತುಕತ್ತಿನ ಹೋರಾಟ ಕಂಡು ಬಂದಿದೆ.

ಮಾರ್ಚ್ 28ರ ಭಾನುವಾರ ಬೆಂಗಳೂರಿನ 198 ವಾರ್ಡ್‌ಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ 26 ಕೇಂದ್ರಗಳಲ್ಲಿ ನಡೆಯುತ್ತಿದೆ. ಸರ್ವಜ್ಞ ನಗರದ ಎಂಟು ವಾರ್ಡ್‌ಗಳ ಎಣಿಕೆ ಅಪರಾಹ್ನ 2.30ಕ್ಕೆ ಆರಂಭವಾಗಲಿದೆ.

ಮತಎಣಿಕೆ ಕೇಂದ್ರಗಳ ಸುತ್ತ ಭಾರೀ ಭದ್ರತೆ ಮಾಡಲಾಗಿದ್ದು, ನಗರದಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ. ಪ್ರತಿ ಮತ ಎಣಿಕೆ ಕೇಂದ್ರದಲ್ಲೂ ಕನಿಷ್ಠ 400 ಪೊಲೀಸ್ ಮತ್ತು ಇತರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಪಕ್ಷ ಗೆಲುವು ಮುನ್ನಡೆ
ಬಿಜೆಪಿ 59 6
ಕಾಂಗ್ರೆಸ್ 32 8
ಜೆಡಿಎಸ್ 8 2
ಪಕ್ಷೇತರರು 4 1
ಒಟ್ಟು 198 ----

ಬಿಜೆಪಿ ಗೆದ್ದ ವಾರ್ಡ್ ಮತ್ತು ಅಭ್ಯರ್ಥಿ..
1. ಕೆಂಪೇಗೌಡ ವಾರ್ಡ್ - ವೈ. ಅಶ್ವತ್ಥ್
2. ಚೌಡೇಶ್ವರಿ ವಾರ್ಡ್ - ಕೆ.ವಿ. ಯಶೋಧಾ
3. ಅಟ್ಟೂರು - ಡಾ. ಗೀತಾ ಶಶಿಕುಮಾರ್
4. ಯಲಹ೦ಕ ಉಪನಗರ - ಕೆ.ವಿ. ಯಶೋಧಾ
5. ಜಕ್ಕೂರು - ಮುನೀಂದ್ರ ಕುಮಾರ್
6. ಥಣಿಸ೦ದ್ರ - ಮಮತಾ ಸುರೇಶ್
8. ಕೊಡಿಗೆಹಳ್ಳಿ - ವೆಂಕಟೇಶ್ ಬಾಬು
9. ವಿದ್ಯಾರಣ್ಯಪುರ - ನಂದಿನಿ ಶ್ರೀನಿವಾಸ್
10. ದೊಡ್ಡಬೊಮ್ಮಸ೦ದ್ರ - ಪಿಳ್ಳಪ್ಪ
12. ಶೆಟ್ಟಿಹಳ್ಳಿ - ಶಾರದಮ್ಮ
18. ರಾಧಾಕೃಷ್ಣ ದೇವಾಲಯ - ವೆಂಕಟೇಶ್
23. ನಾಗಾವರ - ಹರೀಶ್
25. ಹೊರಮಾವು - ತೇಜಸ್ವಿನಿ ರಾಜು
35. ಅರಮನೆ ನಗರ - ಡಿ. ಶಿವಪ್ರಸಾದ್
36. ಮತ್ತಿಕೆರೆ - ಮುನಿಸ್ವಾಮಿ ಗೌಡ
51. ವಿಜ್ಞಾನಪುರ - ಸುಕುಮಾರ್
57. ಸಿವಿ ರಾಮನ್ ನಗರ - ಕೃಷ್ಣ ಎಂ
80. ಹೊಯ್ಸಳನಗರ - ಸವಿತಾ ರಮೇಶ್
82. ಗರುಡಾಚಾರ್ ಪಾಳ್ಯ - ಪಿಳ್ಳಪ್ಪ
50. ಬೆನ್ನಿಗಾನಹಳ್ಳಿ - ದಯಾನಂದ್
69. ಲಗ್ಗೆರೆ - ಲಕ್ಷ್ಮಿಕಾಂತ ರೆಡ್ಡಿ
99. ರಾಜಾಜಿನಗರ - ಕೃಷ್ಣಪ್ಪ
109. ಚಿಕ್ಕಪೇಟೆ - ಎ.ಎಲ್. ಶಿವಕುಮಾರ್
120. ಕಾಟನ್ ಪೇಟೆ - ವಸಂತ ಕುಮಾರಿ
126. ಮಾರುತಿ ಮ೦ದಿರ - ವಾಗೀಶ್ ಪ್ರಸಾದ್
127. ಮೂಡಲಪಾಳ್ಯ - ಶಾಂತ ಕುಮಾರಿ
104. ಗೋವಿ೦ದರಾಜ ನಗರ - ಮೋಹನ್ ಕುಮಾರ್
112. ದೊಮ್ಮಲೂರು - ಗೀತಾ
119. ಧರ್ಮರಾಯಸ್ವಾಮಿ ದೇಗುಲ-
140. ಚಾಮರಾಜಪೇಟೆ - ಬಿ.ವಿ. ಗಣೇಶ್
146. ಲಕ್ಕಸ೦ದ್ರ - ಮಹೇಶ್ ಬಾಬು
152. ಸುದ್ದುಗುಂಟೆಪಾಳ್ಯ - ಜಿ. ಮಂಜುನಾಥ್
154. ಬಸವನಗುಡಿ - ಕಟ್ಟೆ ಸತ್ಯನಾರಾಯಣ
159. ಕೆ೦ಗೇರಿ - ಅಂಜನಪ್ಪ
162. ಗಿರಿನಗರ - ಲಲಿತಾ
166. ಕರಿಸ೦ದ್ರ - ಗಾಯತ್ರಿ ವೆಂಕಟೇಶ್
168. ಪಟ್ಟಾಭಿರಾಮನಗರ - ರಾಮಮೂರ್ತಿ
169. ಬೈರಸ೦ದ್ರ - ಎನ್. ನಾಗರಾಜ್
174. ಎಚ್ಎಸ್ಆರ್ ಬಡಾವಣೆ -
175. ಬೊಮ್ಮನಹಳ್ಳಿ - ಮಂಜುನಾಥ ರೆಡ್ಡಿ
177. ಜೆಪಿ ನಗರ - ಚಂದ್ರಶೇಖರ ರಾಜು
187. ಪುಟ್ಟೇನಹಳ್ಳಿ - ಎಲ್. ರಮೇಶ್
178. ಸಾರಕ್ಕಿ - ಎಸ್.ಕೆ. ನಟರಾಜ್
179. ಶಾಕಾ೦ಬರಿನಗರ - ಸೋಮಶೇಖರ್ ಬಿ.
181. ಕುಮಾರಸ್ವಾಮಿ ಬಡಾವಣೆ - ಸುರೇಶ್ ಕುಮಾರ್
184. ಉತ್ತರಹಳ್ಳಿ - ರಮೇಶ್ ರಾಜು
186. ಜರಗನಹಳ್ಳಿ - ಸುಗುಣ ಬಾಲಕೃಷ್ಣ
188. ಬಿಳೇಕಹಳ್ಳಿ - ರೂಪಾ
193. ಅರಕೆರೆ - ಪುರುಷೋತ್ತಮ
197. ವಸ೦ತಪುರ - ವಿಜಯಾ

ಕಾಂಗ್ರೆಸ್‌ ಗೆದ್ದ ವಾರ್ಡ್ ಮತ್ತು ಅಭ್ಯರ್ಥಿ..
16. ಜಾಲಹಳ್ಳಿ - ಆರ್. ನಾರಾಯಣ ಸ್ವಾಮಿ
54. ಹೂಡಿ - ಬಿ.ಎ. ಬಸವರಾಜು
130. ಉಲ್ಲಾಳು - ರಾಜಣ್ಣ
165. ಗಣೇಶ ಮ೦ದಿರ - ಎಲ್. ಗೋವಿಂದ ರಾಜು
77. ದತ್ತಾತ್ರೇಯ ದೇವಾಲಯ - ಸತ್ಯನಾರಾಯಣ
62. ರಾಮಸ್ವಾಮಿಪಾಳ್ಯ - ಚಂದ್ರಾ
22. ವಿಶ್ವನಾಥ ನಾಗೇನಹಳ್ಳಿ - ಮುನಿರತ್ನಮ್ಮ
144. ಸಿದ್ದಾಪುರ - ಉದಯಶಂಕರ್
97. ದಯಾನ೦ದನಗರ - ಶಕೀಲಾ ಮುನಿರಾಜು
43. ನ೦ದಿನಿ ಬಡಾವಣೆ - ಎಂ. ನಾಗರಾಜ್
67. ನಾಗಪುರ - ನೆ.ಲ. ರವಿಶಂಕರ್
122. ಕೆ೦ಪಾಪುರ ಅಗ್ರಹಾರ -
31. ಕುಶಾಲ್ ನಗರ - ನೂರ್‌ಜಹಾನ್
83. ಕಾಡುಗೋಡಿ - ಆಂಜನೇಯ ರೆಡ್ಡಿ
132. ಅತ್ತಿಗುಪ್ಪೆ - ದೊಡ್ಡಣ್ಣ
147. ಆಡುಗೋಡಿ - ಮುರುಗೇಶ್
118. ಸುಧಾಮನಗರ - ಆವಯ್ಯ
47. ದೇವರ ಜೀವನಹಳ್ಳಿ - ಸಂಪತ್ ರಾಜ್
185. ಯಲಚೇನಹಳ್ಳಿ - ಮಂಜುನಾಥ್
116. ನೀಲಸ೦ದ್ರ - ಲೋಕೇಶ್
94. ಗಾಂಧಿನಗರ - ನಾಗರಾಜ್
148. ಈಜಿಪುರ - ಸರೋಜಾ
170. ಜಯನಗರ ಪೂರ್ವ - ಮುನಿ ಸಂಜೀವಯ್ಯ
155. ಹನುಮ೦ತನಗರ - ಕೆ. ಚಂದ್ರಶೇಖರ್

ಜೆಡಿಎಸ್‌ ಗೆದ್ದ ವಾರ್ಡ್ ಮತ್ತು ಅಭ್ಯರ್ಥಿಗಳು..
40. ದೊಡ್ಡಬಿದರಲಕಲ್ಲು - ಗಾಯತ್ರಿ ಜವರೇಗೌಡ
103. ಕಾವೇರಿಪುರ - ಆರ್. ಪ್ರಕಾಶ್
156. ಶ್ರೀನಗರ - ತಿಮ್ಮೇಗೌಡ
139. ಕೆಆರ್ ಮಾರುಕಟ್ಟೆ - ಅಶ್ವತ್ಥ್
39. ಚೊಕ್ಕಸ೦ದ್ರ - ಮುನಿಶಾಮಪ್ಪ
192. ಬೇಗೂರು - ಶ್ರೀನಿವಾಸ್
198. ಹೆಮ್ಮಿಗೆಪುರ - ನಾಗಮ್ಮ

ಪಕ್ಷೇತರರು ಗೆದ್ದ ವಾರ್ಡ್‌ಗಳು ಮತ್ತು ಅಭ್ಯರ್ಥಿಗಳು..
111. ಶಾ೦ತಲಾ ನಗರ - ಶಿವಕುಮಾರ್
135. ಪಾದರಾಯನಪುರ - ನಜಾನಿ ಬೇಗಂ
11. ಕುವೆ೦ಪುನಗರ - ಯಶೋಧಮ್ಮ
145. ಹೊಂಬೆಗೌಡನಗರ - ಡಿ. ಚಂದ್ರಪ್ಪ

No comments: