VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 25, 2010




ಮಂಜೇಶ್ವರ: ಇತಿಹಾಸ ಪ್ರಸಿದ್ದ ಮಚ್ಚಂಪಾಡಿ ಬಪ್ಪಂ ಕುಟ್ಟಿ ವಲಿಯುಲ್ಲಾ ರವರ ಹೆಸರಿನಲ್ಲಿ 3 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಮಖಾಂ ಉರೂಸ್ ನೇರ್ಚೆ ಮಾರ್ಚ್ 21 ರಂದು ನಡೆಯಲಿದೆ. ಸಮಾರಂಬದನ್ಗವಾಗಿ ಮಾರ್ಚ್ 10 ರಿಂದ 21 ತನಕ ದಾರ್ಮಿಕ ಪ್ರವಚನ ನಡೆಯಲಿದೆ. ಸಮಾರಂಬದ ಪೂರ್ವ ಸಿದ್ದತೆಗಳು ಬರದಿಂದ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಚ್ಚಂಪಾಡಿ ಬ್ಳಾಗ್ ಓದುಗರಿಗಾಗಿ ಇನ್ನಷ್ಟು ಸುದ್ದಿಗಳನ್ನು ಪ್ರಕಟಿಸಲಿದೆಯೆಂದು ಸಂಪಾದಕ ಆರಿಫ್ ಮಚ್ಚಂಪಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

No comments: