ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿಯನ್ನು ಬಳಸಿಕೊಂಡು ರೂಪಿಸಲಾದ ಸೆಕ್ಸ್ ಸಿ.ಡಿ ನಗರದಲ್ಲಿ ಬಿಸಿ ದೋಸೆಯಂತೆ ಮಾರಾಟ ವಾಗುತ್ತಿದ್ದು, ಸಿ.ಡಿಯ ಕೇಂದ್ರ ಬಿಂದುವಾಗಿರುವ ಯುವತಿ ಜಿ. ಪಂ.ನ ಸದಸ್ಯೆಯೊಬ್ಬರ ಮಗಳೆಂಬ ಶಂಕೆ ವ್ಯಕ್ತವಾಗಿದೆ.
ನಗರದ ಖ್ಯಾತ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಕಲಿಯು ತ್ತಿರುವ ವಿದ್ಯಾರ್ಥಿನಿ ತನ್ನದೇ ಕಾಲೇ ಜಿನ ಮೂಲತ: ಮರಾಠಿಗನಾಗಿರುವ ಯುವಕರಿಬ್ಬರ ಜೊತೆ ಮೈಮರೆತು ಮಿಲನ ನಡೆಸಿರುವುದನ್ನು ಮೊಬೈಲ್ ಮೂಲಕ ಚಿತ್ರೀಕರಿಸಲಾಗಿದ್ದು, ಬಳಿಕ ಅದನ್ನು ಸಿ.ಡಿ.ಗೆ ಬದಲಾಯಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ವಿದ್ಯಾರ್ಥಿನಿಯನ್ನು ಇಬ್ಬರು ಯುವಕರು ಏಕಕಾಲಕ್ಕೆ ಬಳಸಿ ಕೊಳ್ಳುತ್ತಿರುವ ಈ ಸಿ.ಡಿ.ಯಲ್ಲಿ ಬಹು ತೇಕ ಕಡೆ ಮರಾಠಿ ಭಾಷೆಯೇ ಕೇಳಿಬರುತ್ತಿದ್ದು, ಒಂದೆರಡು ಬಾರಿ ಕೊಂಕಣಿ ಭಾಷೆ ಕೇಳಿಬಂದಿದೆ. ಹಾಗಾಗಿ ಇವರ ನಡುವೆ ಇದೇ ಭಾಷೆ ಚಾಲ್ತಿಯಲ್ಲಿದೆ ಎನ್ನಬಹು ದಾಗಿದೆ.
ಈ ಮರಾಠಿ ಯುವಕರೂ ಒಂದೇ ಕಾಲೇಜಿನವರಾಗಿದ್ದು, ಚಿತ್ರೀ ಕರಿಸುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೋ ಎಂದು ಭಾಸವಾಗುವ ರೀತಿಯಲ್ಲಿ ಕ್ಲಿಪಿಂಗ್ ಇದೆ. ಇದು ಬಲುವೇಗವಾಗಿ ಒಬ್ಬರ ಮೊಬೈಲ್ ನಿಂದ ಮತ್ತೊಬ್ಬರ ಮೊಬೈಲ್‌ಗೆ ಹರಿದಾಡುತ್ತಿದ್ದು, ಮೊಬೈಲ್ ನಲ್ಲಿ ಈ ಸೌಲಭ್ಯ ಇಲ್ಲದವರು ಸಿ.ಡಿ ಮಾಡಿಕೊಳ್ಳುತ್ತಿದ್ದಾರೆ.
ಸಿ.ಡಿ.ಯಲ್ಲಿರುವ ವಿದ್ಯಾರ್ಥಿನಿ ಜಿ.ಪಂ ಹಾಲಿ ಸದಸ್ಯೆಯೊಬ್ಬರ ಪುತ್ರಿ ಎಂದು ಶಂಕಿಸಲಾಗಿದ್ದು, ಆಕೆಯ ಊರಿನಲ್ಲಿ ಇದೀಗ ಇದೇ ಸುದ್ದಿ ಗುಲ್ಲೆಬ್ಬಿದ್ದು, ಅಲ್ಲಿನ ಹೆಚ್ಚಿನ ಯುವಕರ ಮೊಬೈಲ್‌ನಲ್ಲಿ ಈ ಕ್ಲಿಪ್ಪಿಂಗ್ ಇದೆ. ಇದೀಗ ಈ ಬಗ್ಗೆ ಅವರೇ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಸದಾ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಗೆ ಗ್ರಾಸವಾಗುತ್ತಿದ್ದ, ಜಿ.ಪಂ ಸದಸ್ಯೆ ಇದೀಗ ಈ ಹೊಸ ಸುದ್ಧಿಯ ಕೇಂದ್ರ ಬಿಂದುವಾಗಿದ್ದಾರೆ. ಇನ್ನಾದರೂ ಇವರು ತನ್ನ ಮಗಳ ಕೃತ್ಯಗಳಿಗೆ ಇಲ್ಲವೇ ಕಲಿಕೆಗೆ `ಮಂಗಳ ಹಾಡ ಬಹುದೇ.
ಆಮಿಷಗಳಿಗೆ ಬಲಿಯಾಗುವ ಕನ್ಯೆಯರು!
ಕಾಲೇಜು ಕನ್ಯೆಯರನ್ನು ಆಸೆ ಆಮಿಷಗಳ ಬಲೆಯಲ್ಲಿ ಕೆಡವಿಕೊಂಡು, ಅವರ ಜೊತೆ ಚಕ್ಕಂದ ಆಡಿ, ಕೊನೆಗೆ ಅದನ್ನೇ ಚಿತ್ರೀಕರಿಸಿ ವಿಕೃತ ಸುಖ ಪಡೆಯುವ ಪಡ್ಡೆಗಳ ಕೃತ್ಯ ಪ್ರತಿದಿನ ಎಂಬಂತೆ ನಡೆಯುತ್ತಿದ್ದರೂ ವಿದ್ಯಾರ್ಥಿನಿಯರು ಮಾತ್ರ ಪ್ರತಿದಿನ ಹೊಸತು ಎನ್ನುವಂತೆ ಬಲೆಗೆ ಬೀಳುತ್ತಲೇ ಇರುತ್ತಾರೆ. ಕೆಲವು ಆಸ್ಪತ್ರೆಗಳಲ್ಲಿ ನರ್ಸ್‌ಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಇನ್ನು ಕೆಲವು ಕಡೆ ಸ್ವಯಂ ಇಚ್ಛೆಯಿಂದಲೇ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮೋಜು ಪಡೆಯುವವರಿಗೆ ಬಯಸಿದ ಹಾಲು ಬಾಯಿಗೆ ದೊರೆತಂತಾಗಿದೆ. ಇತ್ತೀಚೆಗೆ ನಗರದ ಖ್ಯಾತ ಆಸ್ಪತ್ರೆ ಸಿಬ್ಬಂದಿಗಳು ತಡರಾತ್ರಿ ಡ್ಯೂಟಿ ನಡುವೆಯೇ ಆಲಿಂಗನ, ಕಿಸ್ಸಿಂಗ್ ನಡೆಸಿ ಸಿಕ್ಕಿಬಿದ್ದಿದ್ದರು. ಆದರೂ ಬದಲಾವಣೆ ಆಗುತ್ತಿಲ್ಲ. ಹೆಣ್ಣು ಹೆತ್ತವರೂ ತಮ್ಮ ಮಕ್ಕಳ ಕಡೆ ಗಮನ ಹರಿಸುತ್ತಿಲ್ಲ. ಫ್ಯಾಶನ್ ಹೆಸರಿನಲ್ಲಿ ಮೋಹದ ಹಿಂದೆ ಬೀಳುವ ಹೆಣ್ಮಕ್ಕಳ ಬಗ್ಗೆ ಕಾಳಜಿಯೇ ವಹಿಸುತ್ತಿಲ್ಲ. ಹಾಗಾಗಿ ಇಂತಹ ಘಟನೆ ನಡೆಯುತ್ತಿರುತ್ತದೆ ಎನ್ನುವುದು ಸಾರ್ವಜನಿಕರ ಆರೋಪ.
jayakirana
Feb 20, 2010
Subscribe to:
Post Comments (Atom)
No comments:
Post a Comment