


ಕಾಸರಗೋಡು: ವಿಮಾನ ಅಪಘಾತದಲ್ಲಿ ಮೃತ ಪಟ್ಟ ಎಸ್. ವೈ. ಎಸ್. ರಾಜ್ಯ ಉಪಾಧ್ಯಕ್ಷ ತಲಂಗರ ಇಬ್ರಾಹಿಮ್ ಖಲೀಲ್ ಹಾಗೂ ಇತರ ಪತ್ತೆಹಚ್ಚಲ್ಪಟ್ಟ ಕೆಲವು ಮೃತದೇಹಗಳನ್ನು ಕಾಸರಗೋಡಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು ಮೃತರಿಗೆ ಸಂತಾಪ ಸಲ್ಲಿಸಿದರು.
ಎಸ್.ವೈ.ಎಸ್. ರಾಜ್ಯ ಉಪಾಧ್ಯಕ್ಷ ಇಬ್ರಾಹಿಮ್ ಖಲೀಲ್ ರವರ ಅಂತ್ಯಸಂಸ್ಕಾರವನ್ನು ಅವರ ಜಮಾತ್ ಆದ ತಲಂಗರ ಮಾಲಿಕ್ ದೀನಾರ್ ಮಸೀದಿಯಲ್ಲಿ ಪ್ರಾರ್ಥನೆಯ ನಂತರ ಅಲ್ಲಿನ ಖಬರಸ್ಥಾನದಲ್ಲಿ ದಫನ ಮಾಡಲಾಯಿತು. ಅಪಘಾತದಲ್ಲಿ ಮೃತಪಟ್ಟ ನೆಲ್ಲಿಕುನ್ನು ಸಿದ್ದೀಕ್ ಅವರ ಮೃತದೇಹವನ್ನು ಸಹ ನೆಲ್ಲಿಕುನ್ನು ಸಿದ್ದೀಕ್ ಜುಮ್ಮಾ ಮಸೀದಿಯ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು .
No comments:
Post a Comment