ಮುಂಬೈ, ಜ. 19 : ಇಂಡಿಯನ್ ಪ್ರೀಮಿಯರ್ ಲೀಗ್ ನ ಮೂರನೇ ಆವೃತ್ತಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ನ್ಯೂಜಿಲ್ಯಾಂಡ್ ವೇಗಿ ಶೇನ್ ಬಾಂಡ್ ಮತ್ತು ವೆಸ್ಟ್ಇಂಡಿಸ್ ಆಟಗಾರ ಕಿರಾನ್ ಪೋಲಾರ್ಡ್ ಅವರನ್ನು 7.5 ಲಕ್ಷ ಡಾಲರ್ ಮೊತ್ತಕ್ಕೆ ಕ್ರಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ. ಹರಾಜು ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಆಟಗಾರರನ್ನು ಖರೀದಿಸಲು ಯಾವುದೇ ಫ್ರಾಂಚೈಸ್ ಗಳು ಮುಂದೆ ಬಂದಿಲ್ಲ.
ಹರಾಜುಗೊಂಡ ಆಟಗಾರರು, ತಂಡ ಮತ್ತು ಮೊತ್ತ ಇಂತಿದೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್
* ಇಯಾನ್ ಮೊರ್ಗಾನ್ ( ಇಂಗ್ಲೆಂಡ್) - 2 .2ಲಕ್ಷ ಡಾಲರ್
* ಅಶೋಕ್ ಮಿನಾರಿಯಾ ( ಅಂಡರ್ 19, ಭಾರತ) - 8ಲಕ್ಷ ರೂಪಾಯಿ
ಚೆನ್ನೈ ಸೂಪರ್ ಕಿಂಗ್ಸ್
* ತಿಸಾರ ಪೆರೇರಾ ( ಶ್ರೀಲಂಕಾ) - 50ಸಾವಿರ ಡಾಲರ್
* ಜಸ್ಟಿನ್ ಕೆಂಪ್ ( ದ. ಆಫ್ರಿಕಾ) - 1ಲಕ್ಷ ಡಾಲರ್
ಡೆಕ್ಕನ್ ಚಾರ್ಜರ್ಸ್
* ಕೆಮರ್ ರೋಚ್ (ವೆಸ್ಟ್ ಇಂಡಿಸ್) - 7 .2ಲಕ್ಷ ಡಾಲರ್
* ಹರ್ಮಿತ್ ಸಿಂಗ್( ಅಂಡರ್ 19, ಭಾರತ) - 8ಲಕ್ಷ ರೂಪಾಯಿ
ಡೆಲ್ಲಿ ಡೇರ್ ಡೆವಿಲ್ಸ್
*ವೇಯನ್ ಪಾರ್ನೆಲ್ ( ದ. ಆಫ್ರಿಕಾ) - 6 .1ಲಕ್ಷ ಡಾಲರ್
ರಾಜಸ್ತಾನ್ ರಾಯಲ್ಸ್
*ಡೇಮಿಯನ್ ಮಾರ್ಟಿನ್ (ಆಸ್ಟ್ರೇಲಿಯಾ) - 1ಲಕ್ಷ ಡಾಲರ್
*ಅಡಂ ವೋಗ್ಸ್ (ಆಸ್ಟ್ರೇಲಿಯಾ) - 50ಸಾವಿರ ಡಾಲರ್
ಮುಂಬೈ ಇಂಡಿಯನ್ಸ್
* ಕಿರಾನ್ ಪೋಲಾರ್ಡ್ (ವೆಸ್ಟ್ ಇಂಡಿಸ್) - 7 .5ಲಕ್ಷ ಡಾಲರ್
* ಹರ್ಷೈ ಪಾಟೀಲ್ - ( ಅಂಡರ್ 19, ಭಾರತ) - 8ಲಕ್ಷ ರೂಪಾಯಿ
ಕಿಂಗ್ಸ್ XI ಪಂಜಾಬ್
* ಯೂಸುಫ್ ಅಬ್ದುಲ್ಲಾ ( ದ. ಆಫ್ರಿಕಾ) - 50ಸಾವಿರ ಡಾಲರ್
* ಮೊಹಮ್ಮದ್ ಕೈಫ್ (ಭಾರತ) - 2 .5 ಲಕ್ಷ ಡಾಲರ್
ಕೋಲ್ಕತ್ತಾ ನೈಟ್ ರೈಡರ್ಸ್
* ಶೇನ್ ಬಾಂಡ್ (ನ್ಯೂಜಿಲ್ಯಾಂಡ್) - 7 .5 ಲಕ್ಷ ಡಾಲರ್
thatskannada
Subscribe to:
Post Comments (Atom)
No comments:
Post a Comment