


ಮಂಗಳೂರು: ಕೋಮುಗಲಭೆ ಕೆರಳಿಸಲು ಹೊಂಚು ಹಾಕುತ್ತಿರುವ ಕಿಡಿಗೇಡಿಗಳ ತಂಡವೊಂದು ಬೈಕಂಪಾಡಿ ಮಸೀದಿಗೆ ರುಂಡವಿಲ್ಲದ ಹಂದಿಯ ರಕ್ತ ಸಿಕ್ತ ದೇಹವನ್ನು ಎಸೆದು ಅಪವಿತ್ರಗೊಳಿಸಿದ ಘಟನೆ ಇಂದು ನಡೆದಿದಿದೆ.
ಬೆಳಗಿನ ನಮಾಜಿಗೆಂದು ಬಂದವರು ಈ ದೃಶ್ಯವನ್ನು ಕಂಡು ಪೊಲೀಸರಿಗೆ ಸುದ್ಧಿ ಮುಟ್ಟಿಸಿದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಹಂದಿಯನ್ನು ತೆರವು ಗೊಳಿಸಿ ಆ ಪ್ರದೇಶವನ್ನು ಶುಚಿಗೊಳಿಸಿದರು. ಜೊತೆಗೆ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆಯನ್ನೂ ನೀಡಿದರು.
ಕೃಪೆ : ಕೋಸ್ಟಲ್ ಡೈಜೆಸ್ಟ್
No comments:
Post a Comment