VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 22, 2010

ಜೀಲಾನಿ ಅನುಸ್ಮರಣೆ ಮತ್ತು ಗಲ್ಫ್ ಮೀಟ್ - 2010

ಮರ್ಕಝುಲ್ ಹುದಾ ಮಹಿಳಾ ಕಾಲೇಜ್ - ಕುಂಬ್ರ ಇದರ ದುಬೈ ಘಟಕದ 7ನೇ ವಾರ್ಷಿಕೋತ್ಸವದ ಅಂಗವಾಗಿ ಜೀಲಾನಿ ಅನುಸ್ಮರಣೆ ಮತ್ತು ಗಲ್ಫ್ ಮೀಟ್ - 2010

ದುವಾ: ಅಶಿರ್ವಚನ : ಸಯ್ಯದ್ ಕೆ. ಎಸ್ ಆಟಕೋಯ ತಂಙಳ್ ಕುಂಬೋಲ್.
(ಚೈರ್ ಮ್ಯಾನ್ ಮರ್ಕಝುಲ್ ಹುದಾ ಕೇಂದ್ರ ಸಮಿತಿ ಕುಂಬ್ರ).
ಅಧ್ಯಕ್ಷತೆ : ಜನಾಬ್! ಕೆ.ಹೆಚ್ ಅಹ್ಮದ್ ಫೈಝಿ (ಇಮಾಂ ಸೋನಪುರ್ ಮಸ್ಜಿದ್).
ಉದ್ಘಾಟನೆ : ಸಯ್ಯದ್ ಹಾಮಿದ್ ಆಟಕೋಯ ತಂಙಳ್ ಅಲ್ ಬುಖಾರಿ (ಇಮಾಂ ಅಲ್ ಕೂಝ್ ಮಸ್ಜಿದ್).
ಮುಖ್ಯ ಪ್ರಭಾಷಣ :ಜನಾಬ್! ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ.
(ಪ್ರಧಾನ ಕಾರ್ಯದರ್ಶಿ,ಮರ್ಕಝುಲ್ ಹುದಾ ಕೇಂದ್ರ ಸಮಿತಿ ಕುಂಬ್ರ).

ಮುಖ್ಯ ಅಥಿತಿಗಳು :
ಜನಾಬ್! ಇಬ್ರಾಹಿಂ ಸಖಾಫಿ, ಕೆದಂಬಾಡಿ.
ಜನಾಬ್! ಮುಹಮ್ಮದ್ ಮುಸ್ಲಿಯಾರ್, (ಇಮಾಂ ಝರೂನಿ ಮಸ್ಜಿದ್).

ಭಾಗವಹಿಸಲಿರುವ ಪ್ರಮುಖರು :
ಜನಾಬ್! ಹಾಜಿ ಪಿ .ಕೆ ಮೊಹಿದ್ದೀನ್ ಕುಟ್ಟಿ ಕಕ್ಕಿಂಜೆ, ದಿಬ್ಬ, (ಅದ್ಯಕ್ಷರು DKSC ರಾಷ್ಟೀಯ ಘಟಕ ಯು.ಎ.ಇ).
ಜನಾಬ್! ಅಲ್ತಾಫ್ ಪರಂಗಿಪೇಟೆ, (ಉದ್ಯಮಿ ದುಬೈ).
ಜನಾಬ್! ಅಬೂ ಮಿಸ್ಮತ್ ಮುಹಿಯದ್ದೀನ್ ಮುಸ್ಲಿಯಾರ್, (ಕರ್ನಾಟಕ ಸುನ್ನಿ ಯುವಜನ ಸಂಘ ದುಬೈ).
ಜನಾಬ್! ಎಂ.ಇ.ಮೂಳೂರ್, (ಉಪಾಧ್ಯಕ್ಷರು BCF ದುಬೈ).
ಜನಾಬ್! ಅಬ್ದುಲ್ ರಝಕ್ ಬುಳೆರಿಕಟ್ಟೆ, (ಅಧ್ಯಕ್ಷರು ಕೆ.ಐ.ಸಿ ರಾಷ್ಟೀಯ ಘಟಕ ಯು.ಎ.ಇ).
ಜನಾಬ್! ಎಸ್ ಅಬೂಬಕ್ಕರ್ ಅರ್ಲಪದವು, (ಸಂಪಾದಕರು ಗಡಿನಾಡ ದ್ವನಿ).
ಅಲ್ಲದೆ ಮರ್ಕಝುಲ್ ಹುದಾ ಅಬುಧಾಬಿ, ಶಾರ್ಜಾ ಘಟಕಗಳ ಪದಾಧಿಕಾರಿಗಳು ಆಗಮಿಸಲಿದ್ದಾರೆ.

ದಿನಾಂಕ 26-03-2010 ರಬಿಯುಲ್ ಅಖರ್ 9 ಶುಕ್ರವಾರ ಮಗ್ರಿಬ್ ನಮಾಜಿನ ಬಳಿಕ (7 PM).
ಸ್ಥಳ : ಹೋಟೆಲ್ ಮೆಲೋಡಿ ಕ್ವಿನ್ ಸಭಾಂಗಣ, (ಅಲ್ ನಾಸರ್ ಮಸ್ಜಿದ್ ಸಮೀಪ, ಇಸುಬಕ್ಕರ್ ರಸ್ತೆ ದೇರ ದುಬೈ).
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ : 0506542572, 0566487008, 0553384189.


ಸರ್ವರಿಗೂ ಸ್ವಾಗತ ಬಯಸುವ.
ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಕಾರ್ಯಕಾರಿ ಸಮಿತಿ .ದುಬೈ ಘಟಕ.

No comments: