
ಮಚ್ಚಂಪಾಡಿ ಮಖಾಂ ಉರೂಸ್ ಸಮಿತಿ ಆಶ್ರಯದಲ್ಲಿ ಪತ್ರಕರ್ತ ಆರಿಫ್ ಮಚ್ಚಂಪಾಡಿ ಯನ್ನು ಸ್ಮರಣಿಕೆ ನೀಡಿಸನ್ಮಾನಿಸಲಾಯಿತು . ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾನಕ್ಕಾಡ್ ಸಯ್ಯದ್ ಹೈದರ್ ಅಲಿ ಶಿಹಾಬ್ ತಂಗಲ್ ಸ್ಮರಣಿಕೆ ನೀಡಿ ಸನ್ಮಾನಿಸಿದರು . ಈ ಸಂದರ್ಬ ಉರೂಸ್ ಸಮಿತಿ ಅಧ್ಯಕ್ಷ ಪಿ.ಎಚ್ಚ್ ಅಬ್ದುಲ್ ಹಮೀದ್ , ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಪಸ್ತಿತರಿದ್ದರು .
No comments:
Post a Comment