VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 28, 2010

ಬಂಟ್ವಾಳ, 21 ವರ್ಷ ಪ್ರಾಯದ ಮಹಿಳೆ ಸಾವು.- ಕೊಲೆ ಶಂಕೆ.







ಸಜೀಪನಾಡು, ಜಕ್ರಿಬೆಟ್ಟುನಲ್ಲಿ, ಹೊಸದಾಗಿ ಮದುವೆಯಾದ 21 ವರ್ಷ ಪ್ರಾಯದ ಮಹಿಳೆ ಬಾವಿಯ ದೆಂಡೆಯಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆ
ದುರ್ದೈವಿ, ಫಾತಿಮ ಝೊಹ್ರ (21) ಹಮೀದ್ (26) ರವ ಪತ್ನಿಯೆಂದು ಗುರುತಿಸಲಾಗಿದೆ, ಇವರ ಪತಿ ಕೋಣಾಜೆಯಲ್ಲಿರುವ ಒಂದು ಮರದಮಿಲ್ಲಿನಲ್ಲಿ ಕೆಲಸಮಾಡುವುರಾಗಿದ್ದಾರೆ., ಇವರು ಹೊಸಾದಾಗಿ ಮೂರು ತಿಂಗಳ ಹಿಂದೆ, ಜನವರಿ 30, 2010 ರಲ್ಲಿ ಮದುವೆಯಾಗಿದ್ದರು. ಮ್ರೆತರ ಸಂಭಂಧಿಕರು ವರಧಕ್ಷಿಣೆಕ್ಕೋಸ್ಕರ ತನ್ನ ಪತಿ ಕೊಲೆ ಮಾಡಿದ್ದಾರೆಂದು ಅರೋಪಿಸಿದ್ದಾರೆ.
ಪೋಲಿಸರು ಕೇಸು ದಾಖಲಿಸಿದ್ದಾರೆ, ಹಮೀದನನ್ನು ಬಂಧಿಸಿದ್ದಾರೆ.

ಫೋಟೊ ಕ್ರೆಪೆ : ದೈಜಿವರ್ಲ್ದ್

No comments: