VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 12, 2010

ಮಜ್ಲಿಸುಲ್ ಇಂತಿಸಾಬ್: ಯಶಸ್ವಿಗಾಗಿ ಕೆ.ಇಬ್ರಾಹಿಂ ಹನೀಫಿ ಕರೆ


ಮಂಗಳೂರು,ಎ.೧೩: ಎಪ್ರಿಲ್ ೨೩, ೨೪, ೨೫ರಂದು ಕಲ್ಲಿಕೋಟೆಯಲ್ಲಿ ನಡೆಯಲಿರುವ ಎಸ್‌ಕೆ‌ಎಸ್‌ಎಸ್‌ಎಫ್ ಮಜ್ಲಿಸುಲ್ ಇಂತಿಸಾಬ್ ಮಹಾ ಸಮ್ಮೇಳನದಲ್ಲಿ ಸರ್ವ ಮುಸ್ಲಿಂ ಭಾಂದವರು ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಹನೀಫಿಸ್ ರಾಜ್ಯಾಧ್ಯಕ್ಷ ಕೆ.ಇಬ್ರಾಹಿಂ ಫಾಝೀಲ್ ಹನೀಫಿ ಬುಡೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments: