VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಈ ಕುಟುಂಬದ ನಾಲ್ವರು ಸದಸ್ಯರು ಈ ನತದೃಷ್ಟ ವಿಮಾನದಲ್ಲಿದ್ದರು.


ಮಂಗಳೂರು: ದುರಂತಕ್ಕಿಡಾದ ವಿಮಾನದಲ್ಲಿ ಪ್ರಯಾನಿಸುತಿದ್ದ ಒಂದು ಮಗು ಮೂವರು ಮಹಿಳೆಯರು ಅನೀರೀಕ್ಷಿತವಾಗಿ ನಡೆದ ಈ ಅಪಘಾತದಲ್ಲಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಮಂಗಳೂರಿನ ಕಾಸರಗೋಡು ಟೆಕ್ಸ್ ಟೈಲ್ಸಿನ ಮಾಲಿಕರ ಮಗಳಾದ ಫಾತಿಮತ್ ಮೆಹನಾಸ್ ಮತ್ತು ಅವರ ಎಂಟು ತಿಂಗಳ ಪ್ರಾಯದ ಮಗು ರಶಾದ್ ಮಹಮೂದ್, ಕುಟುಂಬಿಕರಾದ ನಸೀಮ , ಮುಮ್ತಾಜ್ ಹಸನಬ್ಬ ಎನ್ನುವವರು ಮಂಗಳೂರಿನಲ್ಲಿ ಇಂದು ಅಂದರೆ ಭಾನುವಾರ ನಡೆಯಬೇಕಿದ್ದ ವಿವಾಹದಲ್ಲಿ ಪಾಲ್ಗೊಳ್ಳಲು ದುಬಾಯಿನಿಂದ ಈ ವಿಮಾನವನ್ನು ಏರಿದ್ದರು. ಆದರೆ ಮನೆ ತಲುಪುವ ಮೊದಲೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಫಾತಿಮತ್ ಮೆಹನಾಸ್ ರವರ ಪತಿ ಇದೀಗ ಬೇರೊಂದು ವಿಮಾನದಲ್ಲಿ ಮಂಗಳೂರು ತಲುಪಿದ್ದಾರೆ.

No comments: