VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ವಿಮಾನ ಅಪಘಾತಕ್ಕೆ ಮರ್ಕಜ್ ಕುಂಬ್ರ -ದುಬೈ ಘಟಕದ ಸಂತಾಪ

ದುಬೈ: ಮಂಗಳೂರು ವಿಮಾನ ಅಪಘಾತದಲ್ಲಿ ಮಡಿದ ಎಲ್ಲಾ ಬಾಂದವರಿಗೂ ಮರ್ಕಜುಲ್ ಹುದಾ ಕುಂಬ್ರ ಇದರ ದುಬೈ ಘಟಕವು ಅತೀವ ಸಂತಾಪ ವ್ಯೆಕ್ತಪಡಿಸಿದೆ.

ಮ್ರತರ ಕುಟುಂಬಕ್ಕೆ ಹಾಗು ಹೆತ್ತವರು, ಮಡದಿ ಮಕ್ಕಳು, ಸಹೋದರ,ಸಹೋದರಿಯರನ್ನು ಕಳಕೊಂಡ ಎಲ್ಲಾ ಬಾಂದವರಿಗೂ ದುಃಖವನ್ನು ತಣಿಸಲು ಅಲ್ಲಾಹನು ಶಕ್ತಿಯನ್ನು ಕೊಡಲಿ.

ದುರಂತಕ್ಕೆ ಈಡಾದ ಮುಸ್ಲಿಂ ಸಹೋದರ ಮತ್ತು ಸಹೋದರಿಯರಿಗೆ ಮಯ್ಯತ್ ನಮಾಜ್ ನಿರ್ವಹಿಸಲು ಪ್ರಕಟಣೆಯಲ್ಲಿ ಅದ್ಯಕ್ಷರಾದ ಶಕೂರು ಮನಿಲರವರು ತಿಳಿಸಿದ್ದಾರೆ.

No comments: