ಭಾರತದ ವಿರುದ್ಧ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ನಾಯತ ಶಾಕಿಬ್ ಉಲ್ ಹಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧ ಆಡಲಾದ ಅದೇ ತಂಡವನ್ನು ಭಾರತ ಉಳಿಸಿಕೊಂಡಿದ್ದು, ಯಾವುದೇ ಬದಲಾವಣೆ ತರಲಾಗಿಲ್ಲ. ಅದೇ ವೇಳೆ ಬಾಂಗ್ಲಾ ತಂಡಕ್ಕೆ ಸೈಯದ್ ರೆಸಲ್ ಬದಲು ಶಾಫಿಯುಲ್ ಇಸ್ಲಾಂ ತಂಡಕ್ಕೆ ಸೇರಿಕೊಂಡಿದ್ದಾರೆ.
ಆಡುವ ಬಳಗ:
ಭಾರತ: ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂ.ಎಸ್ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಹರಭಜನ್ ಸಿಂಗ್, ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಎಸ್. ಶ್ರೀಶಾಂತ್
ಬಾಂಗ್ಲಾದೇಶ: ತಮೀಮ್ ಇಕ್ಬಾಲ್, ಇಮ್ರುಲ್ ಖಯಾಸ್, ಮೊಹಮ್ಮದ್ ಅಶ್ರಫುಲ್, ರಕಿಬುಲ್ ಹಸನ್, ಶಾಕಿಬ್ ಉಲ್ ಹಸನ್, ರಹೀಂ, ಮಹಮುದ್ದುಲ್ಲಾ, ನಸೀಂ ಇಸ್ಲಾಂ, ಅಬ್ದುರ್ ರಜಾಕ್, ರುಬೆಲ್ ಹುಸೈನ್ ಮತ್ತು ಸೈಯದ್ ರಸೆಲ್
Subscribe to:
Post Comments (Atom)
No comments:
Post a Comment