ಮುಂಬೈ: ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಮೂರನೇ ಅವತರಣಿಕೆಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕರಾಗಿ ಮುಂದುವರಿ ಯಲಿದ್ದಾರೆ.
ಈ ವಿಷಯವನ್ನು ತಂಡದ ಒಡೆಯರಾದ ಉದ್ಯಮಿ ವಿಜಯ್ ಮಲ್ಯ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ನಮ್ಮ ತಂಡದ ನಾಯಕರಾಗಿ ಉತ್ತಮ ಪ್ರದರ್ಶನದ ದಾಖಲೆ ಹೊಂದಿದ್ದಾರೆ. ಆದ್ದರಿಂದ ಅನಿಲ್ ಸ್ಥಾನವನ್ನು ಬದಲಿಸುವ ಯೋಚನೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.  
prajavani
Subscribe to:
Post Comments (Atom)
No comments:
Post a Comment