VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 22, 2010

ಯಾರಿಗೆ ಬೇಕು ಈ ಕೆಲ್ಸ ?

ಯಾರಿಗೆ ಬೇಕು ಈ ಕೆಲ್ಸ ?
Softwareಗೆ ಕೈಯಿ ಮುಗಿಬೇಕಾ ?
ಯಾರಿಗೆ ಬೇಕು ಈ ಕೆಲ್ಸ ?

Appraisal ಆಗದೆ ಹೋದರೂ ನಗಬೇಕಾ ?
Promotion ಸಿಗದೆ ಹೋದರೂ ಕಂಪನಿಯಲ್ಲಿ ಇರಬೇಕಾ?
ಯಾರಿಗೆ ಬೇಕು ಈ ಕೆಲ್ಸ ? ಯಾರಿಗೆ ಬೇಕು ಈ ಕೆಲ್ಸ ?

Talent ಇರುವನು ಮೂಲೆಯಲ್ಲಿ ಕೈಕಟ್ಟಿ ಕೂರಬೇಕಾ ?
Smart Work ಮಾಡುವನು Onsiteಗೆ
ಹೋಗುವುದನ್ನು ನೋಡಿಕೊಂಡು ಇರಬೇಕಾ?
ಯಾರಿಗೆ ಬೇಕು ಈ ಕೆಲ್ಸ ? ಯಾರಿಗೆ ಬೇಕು ಈ ಕೆಲ್ಸ ?

ನಿದ್ರೆ ಮಾಡುವವನಿಗೆ Promotion ಸಿಕ್ಕಾಗ
ಅವನ ಜೊತೆಯಲಿ ಕೂಡಿಕೊಂಡು ನಗಬೇಕಾ?
Resign ಮಾಡಿದಾಗ Bossನ
Convince ಮಾತನು ಕಿಗೊಟ್ಟು ಕೇಳಬೇಕಾ ?
ಯಾರಿಗೆ ಬೇಕು ಈ ಕೆಲ್ಸ ? ಯಾರಿಗೆ ಬೇಕು ಈ ಕೆಲ್ಸ ?

Bucketಯೇ ಲಾಂಛನ ಮ್ಯಾನೇಜರ್‌ಗಳ ಒಲವು ಪಡೆಯಲು
Hard Workಯೇ ಲಾಂಛನ ಮ್ಯಾನೇಜರ್‌ಗಳ ಕಣ್ಣಿಂದ ಮೂಲೆಗುಂಪಾಗಲು
ಯಾರಿಗೆ ಬೇಕು ಈ ಕೆಲ್ಸ ? ಯಾರಿಗೆ ಬೇಕು ಈ ಕೆಲ್ಸ ?
-kannadaHanigalu

No comments: