ಅಗ್ರಶ್ರೇಯಾಂಕದ ಆಟ ಗಾರ್ತಿ ಕರ್ನಾಟಕದ ಶೀತಲ್ ಗೌತಮ್ ಅವರು ಇಲ್ಲಿ ನಡೆಯುತ್ತಿ ರುವ ಎಲ್ ಆ್ಯಂಡ್ ಟಿ ಅಖಿಲ ಭಾರತ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್ ಪ್ರವೇಶಿಸಿದರು.
ಮುಂಬೈ: ಅಗ್ರಶ್ರೇಯಾಂಕದ ಆಟ ಗಾರ್ತಿ ಕರ್ನಾಟಕದ ಶೀತಲ್ ಗೌತಮ್ ಅವರು ಇಲ್ಲಿ ನಡೆಯುತ್ತಿ ರುವ ಎಲ್ ಆ್ಯಂಡ್ ಟಿ ಅಖಿಲ ಭಾರತ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್ ಪ್ರವೇಶಿಸಿದರು.
ಜುಹು ವಿಲೆ ಪಾರ್ಲೆ ಜಿಮ್ಖಾನಾ ಕ್ಲಬ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶೀತಲ್ ಗೌತಮ್ ಅವರು 7-6(7-5), 6-4ರಲ್ಲಿ ಮಹಾ ರಾಷ್ಟ್ರದ ಐಶ್ವರ್ಯ ಶ್ರೀವಾಸ್ತವ ಅವರನ್ನು ಸೋಲಿಸಿದರು.
ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪ್ರಾರ್ಥನಾ ಪ್ರತಾಪ್ ಅವರು 2-6, 3-6 ನೇರ ಸೆಟ್‌ಗಳಲ್ಲಿ ದೆಹಲಿಯ ದೇಹಾಲ್ ಸಹಾನಿ ಅವರ ಕೈಯಲ್ಲಿ ಪರಾಭವಗೊಂಡರು.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment