
ಮಂಗಳೂರು, ಮಾ.೨೬: ಎಪ್ರಿಲ್‌ನಲ್ಲಿ ನಡೆಯುವ ಉಳ್ಳಾಲ ದರ್ಗಾದ ಐತಿಹಾಸಿಕ ಉರೂಸ್ ಕಾರ್ಯಕ್ರಮ ಕ್ಕಾಗಿ ಸಿಂಗರಿಸಲ್ಪಟ್ಟ ವಿದ್ಯುತ್ ದೀಪಾಲಂಕಾರವನ್ನು ಗುರುವಾರ ಉಳ್ಳಾಲ ಖಾಝಿ ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಉದ್ಘಾಟಿಸಿದರು.
ಈ ಸಂದರ್ಭ ಉಳ್ಳಾಲ ಜುಮಾ ಮತ್ತು ದರ್ಗಾ ಕಮಿಟಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್ ಮತ್ತಿತರರು ಉಪಸ್ಥಿತರಿದ್ದರು.
No comments:
Post a Comment