+Machampady+Ediya+.jpg)
ಅಬ್ದುಲ್ಲ(೪೫)
ಮಂಜೇಶ್ವರ ಮಚ್ಚಂಪಾಡಿ ಇಡಿಯ ನಿವಾಸಿ ಅಬ್ದುಲ್ಲ(೪೫) ನಿಧನರಾಗಿದ್ದಾರೆ. ಇವರು ಕೆಲಕಾಲದ ಅಸೌಕ್ಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಶುಕ್ರವಾರ ಸ್ವ ಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ೫ವರು ಮಕ್ಕಳು ಹಾಗೂ ಅಪಾರ ಬಂದು ದಳಗದವರನ್ನು ಅಗಲಿದ್ದಾರೆ. ಮ್ರತರ ಹೆಸರಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸುವಂತೆ ಈ ಮೂಲಕ ಕೋರಲಾಗಿದೆ
No comments:
Post a Comment