VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ಯೂನಿಸ್, ಯೂಸುಫ್ ನಿಷೇಧ ಶಾಶ್ವತವಲ್ಲ: ಪಿಸಿಬಿ

ಕರಾಚಿ, ಮೇ 28: ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ನಿಷೇಧಿತ ಆಟಗಾರರ ಕುರಿತು ಹೇಳಿಕೆ ನೀಡಿದ್ದು, ನಿಷೇಧಿತ ಕ್ರಮಕ್ಕೊಳಗಾಗಿರುವ ಮುಹಮ್ಮದ್ ಯೂಸುಫ್ ಹಾಗೂ ಯೂನಿಸ್ ಖಾನ್‌ರ ಮೇಲಿನ ನಿಷೇಧ ಕ್ರಮ ಶಾಶ್ವತವಲ್ಲ ಹಾಗೂ ಇವರಿಗೆ ಯಾವ ಸಮಯದಲ್ಲಾದರೂ ತಂಡಕ್ಕೆ ಮರಳುವ ಅವಕಾಶವಿದೆ ಎಂದು ಪಿಸಿಬಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಿಸಿಬಿಯ ಕಾನೂನು ಸಲಹೆಗಾರ ತಪಝ್ಝುಲ್ ರಿಝ್ವಿ, ಬೋರ್ಡಿನ ಅಧ್ಯಕ್ಷ ಇಜಾಝ್ ಭಟ್‌ಗೆ ಯೂನಿಸ್‌ರನ್ನು ತಂಡಕ್ಕೆ ಸೇರಿಸುವ ಪೂರ್ವಾಧಿಕಾರ ಇದೆ ಎಂದು ಹೇಳಿದರು.

No comments: