ಕರಾಚಿ, ಮೇ 28: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹೀದ್ ಆಫ್ರಿದಿ ಹೊಸ ಹೇಳಿಕೆಯೊಂದನ್ನು ನೀಡಿದ್ದು, ತನ್ನ ನಾಯಕತ್ವದಡಿಯಲ್ಲಿ ತಂಡ ದಲ್ಲಿ ರಾಜಕೀಯ ಆಟ ಸಲ್ಲದು ಎಂದು ಕಟುವಾಗಿ ಹೇಳಿದ್ದಾರೆ.
ನಾನು ತಂಡದಲ್ಲಿ ರಾಜಕೀಯ ವಾತಾವರಣವನ್ನು ವಿರೋಧಿಸುತ್ತೇನೆ. ಹಾಗೂ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಹ ಯಾವ ಆಟಗಾರನೊಬ್ಬ ವಾತಾವರಣವನ್ನು ಹದಗೆಡಿಸಲು ಪ್ರಯತ್ನಿಸುತ್ತಾನೋ ಅಂತವರನ್ನು ವಜಾ ಮಾಡಲಾಗುತ್ತದೆ ಎಂದು ಆಫ್ರಿದಿ ಹೇಳಿದ್ದಾರೆ.
May 29, 2010
Subscribe to:
Post Comments (Atom)
No comments:
Post a Comment