ಟೈಮ್ಸ್ ವೃತ್ತದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಫೈಸಲ್ ಶಹಜಾದ್ ಮತ್ತು ಪಾಕಿಸ್ತಾನದ ತಾಲಿಬಾನ್ ಉಗ್ರರ ಕೈವಾಡವಿರುವುದು ಸಾಬೀತಾದ ನಂತರ ಪಾಕಿಸ್ತಾನದ ಮೇಲೆ ಏಕಪಕ್ಷೀಯ ದಾಳಿ ನಡೆಸುವುದರ ಬಗ್ಗೆ ಅಮೆರಿಕ ಸೇನೆ ವಿಚಾರ ಮಾಡಿತ್ತು.
ವಾಷಿಂಗ್ಟನ್ (ಪಿಟಿಐ): ಭಯೋತ್ಪಾದಕರು ತನ್ನ ನೆಲದಲ್ಲಿ ಯಶಸ್ವಿ ದಾಳಿಯನ್ನು ನಡೆಸಿದ್ದೇ ಆದರೆ ಪಾಕಿಸ್ತಾನದ ಮೇಲೆ ಏಕಪಕ್ಷೀಯವಾಗಿ ದಾಳಿ ಮಾಡಲು ಅಮೆರಿಕ ಸೇನೆ ಚಿಂತನೆ ನಡೆಸಿದೆ.
ಟೈಮ್ಸ್ ವೃತ್ತದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಫೈಸಲ್ ಶಹಜಾದ್ ಮತ್ತು ಪಾಕಿಸ್ತಾನದ ತಾಲಿಬಾನ್ ಉಗ್ರರ ಕೈವಾಡವಿರುವುದು ಸಾಬೀತಾದ ನಂತರ ಪಾಕಿಸ್ತಾನದ ಮೇಲೆ ಏಕಪಕ್ಷೀಯ ದಾಳಿ ನಡೆಸುವುದರ ಬಗ್ಗೆ ಅಮೆರಿಕ ಸೇನೆ ವಿಚಾರ ಮಾಡಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಆದರೆ ಯಾವ ಸಂದರ್ಭದಲ್ಲಿ ಮತ್ತು ಹೇಗೆ ದಾಳಿ ನಡೆಸಬೇಕು ಎಂಬುದು ಅಧ್ಯಕ್ಷ ಬರಾಕ್ ಒಬಾಮ ನಿರ್ಧಾರದ ಮೇಲೆ ಅವಲಂಬಿಸಿದೆ ಎನ್ನಲಾಗಿದೆ.
May 30, 2010
Subscribe to:
Post Comments (Atom)
No comments:
Post a Comment