ಹೊಸದಿಲ್ಲಿ, ಮೇ 23: ಮಹತ್ವದ ಬೆಳವಣಿಗೆಯೊಂದರಲ್ಲಿ ಅಂಬಾನಿ ಸಹೋದರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿಯವರು, ತಮ್ಮ ನಡುವೆ ಉದ್ಭವವಾಗಿದ್ದ ವಿವಾದಗಳನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದಾರೆ.
ಎರಡು ಗುಂಪುಗಳ ನಡುವೆ 2006ರಲ್ಲಿ ಮಾಡಲಾದ ಎಲ್ಲ ಚಾಲ್ತಿಯಲ್ಲಿರುವ ಒಪ್ಪಂದಗಳನ್ನು ರದ್ದು ಮಾಡಲಾಗಿದೆ. ಅನಿಲ ವಿತರಣೆಯ ಬಗ್ಗೆ ಅನಿಲ್ ಅಂಬಾನಿ ಪರ ಸುಪ್ರೀಂ ಕೋರ್ಟ್ ಯಾವುದೇ ತೀರ್ಪು ನೀಡದ ಹಿನ್ನೆಲೆಯಲ್ಲಿ ಈ ಸಂಧಾನಕ್ಕೆ ಬರಲಾಗಿದೆ ಎನ್ನಲಾಗಿದೆ.
May 24, 2010
Subscribe to:
Post Comments (Atom)
No comments:
Post a Comment