ಸಕಲೇಶಪುರ : ಶ್ರೀರಾಮ ಸೇನೆ ನಿಷೇಧಿಸುವಂತೆ ಒತ್ತಾಯಿಸಿ ಪಿ.ಎಫ್.ಐ. ಪ್ರತಿಭಟನೆ.
ಲಂಚ ಪಡೆದು ಕೋಮುಗಲಭೆ ನಡೆಸಲು ಯತ್ನಿಸಿ ಸಿಕ್ಕಿ ಬಿದ್ದ ಪ್ರಮೋದ್ ಮುತಾಲಿಕನನ್ನು ಬಂಧಿಸಿ ಶ್ರೀ ರಾಮ ಸೇನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಸಕಲೇಶಪುರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
No comments:
Post a Comment