VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 15, 2010

ಮಂಜೇಶ್ವರ ಪ್ರೆಸ್ ಕ್ಲಬ್ ಕಾರ್ಯದರ್ಶಿಯಾಗಿ ವಿಶ್ವ ಕನ್ನಡಿಗರ ಒಕ್ಕೂಟದ ನಿರ್ದೇಶಕ ಆರಿಫ್ ಮಚ್ಚಂಪಾಡಿ ಆಯ್ಕೆ.


ಮಂಜೇಶ್ವರ : ನೂತನವಾಗಿ ರಚಿತವಾದ ಮಂಜೇಶ್ವರ ಪ್ರೆಸ್ ಕ್ಲಬ್ ಕಾರ್ಯದರ್ಶಿಯಾಗಿ ವಿಶ್ವ ಕನ್ನಡಿಗರ ಒಕ್ಕೂಟದ ನಿರ್ದೇಶಕರೂ, ವಿಶ್ವ ಕನ್ನಡಿಗ ನ್ಯೂಸ್ ನ ಉಪ ಸಂಪಾದಕರೂ ಆದ ಶ್ರೀ ಆರಿಫ್ ಮಚ್ಚಂಪಾಡಿ ಆಯ್ಕೆಯಾಗಿದ್ದಾರೆ. ಗಡಿ ನಾಡಿನ ಸಕ್ರಿಯ ಕಾರ್ಯನಿರತ ಪತ್ರಕರ್ತನಾಗಿ ಅನೇಕ ವಿಧದ ತನಿಖಾ ವರದಿಗಳ ಮೂಲಕ ಹಲವು ರೀತಿಯ ಅಕ್ರಮಗಳನ್ನು ಬಯಲಿಗೆಳೆದ ಖ್ಯಾತಿ ಶ್ರೀ ಅರಿಫ್ ಮಚ್ಚಂಪಾಡಿಯವರದ್ದಾಗಿದೆ

No comments: